ಮುಖಪುಟ500285 • BOM
add
ಸ್ಪೈಸ್ ಜೆಟ್
ಹಿಂದಿನ ಮುಕ್ತಾಯ ಬೆಲೆ
₹61.23
ದಿನದ ವ್ಯಾಪ್ತಿ
₹59.50 - ₹61.39
ವರ್ಷದ ವ್ಯಾಪ್ತಿ
₹36.75 - ₹79.90
ಮಾರುಕಟ್ಟೆ ಮಿತಿ
76.50ಬಿ INR
ಸರಾಸರಿ ವಾಲ್ಯೂಮ್
26.48ಮಿ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
BOM
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಜೂನ್ 2024info | Y/Y ಬದಲಾವಣೆ |
---|---|---|
ಆದಾಯ | 17.08ಬಿ | -14.74% |
ಕಾರ್ಯಾಚರಣೆಯ ವೆಚ್ಚಗಳು | 4.07ಬಿ | -17.58% |
ನಿವ್ವಳ ಆದಾಯ | 1.58ಬಿ | -19.90% |
ನಿವ್ವಳ ಆದಾಯದ ಮಾರ್ಜಿನ್ | 9.27 | -5.98% |
ಪ್ರತಿ ಹಂಚಿಕೆಗೆ ಗಳಿಕೆಗಳು | — | — |
EBITDA | 591.53ಮಿ | -43.25% |
ಆದಾಯದ ಮೇಲಿನ ತೆರಿಗೆ ದರ | — | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಜೂನ್ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 2.15ಬಿ | — |
ಒಟ್ಟು ಸ್ವತ್ತುಗಳು | — | — |
ಒಟ್ಟು ಬಾಧ್ಯಸ್ಥಿಕೆಗಳು | — | — |
ಒಟ್ಟು ಈಕ್ವಿಟಿ | -52.19ಬಿ | — |
ಬಾಕಿ ಉಳಿದಿರುವ ಷೇರುಗಳು | 787.62ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | -0.87 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | -201.50% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಜೂನ್ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 1.58ಬಿ | -19.90% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಸ್ಪೈಸ್ ಜೆಟ್ ಭಾರತೀಯ ಸಾರ್ವಜನಿಕ ವಿಮಾನಯಾನ ಸಂಸ್ಥೆಯಾಗಿದೆ. ದೇಶದೊಳಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಸ್ಪೈಸ್‍ಜೆಟ್ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಆಗಿದೆ. ದಿನನಿತ್ಯ ಸುಮಾರು ೬೩೦ ವಿಮಾನಗಳು ೬೪ ವಿವಿಧ ಸ್ಥಳಗಳಿಗೆ- ಇವುಗಳಲ್ಲಿ ೫೪ ಭಾರತಿಯ ಸ್ಥಳಗಳು ಮತ್ತುಳಿದವು ಅಂತರರಾಷ್ಟ್ರೀಯ ಸ್ಥಳಗಳು- ಸ್ಪೈಸ್‍ಜೆಟ್ ವಿಮಾನಗಳು ಹಾರಾಟ ನಡೆಸುತ್ತವೆ.
ಭಾರತೀಯ ಉದ್ಯಮಿ ಅಜಯ್ ಸಿಂಘ್ ಅವರು ಮೊದಿಲುಫ್ತ್ ಎಂಬ ಸಂಸ್ಥೆಯನ್ನು ಖರೀದಿಸಿ, ಅದನ್ನು ಸ್ಪೈಸ್‍ಜೆಟ್ ಎಂದು ಹೆಸರು ನೀಡಿದರು. ಭಾರತದ ಇನ್ನೊಬ್ಬ ಕೈಗಾರಿಕೊದ್ಯಮಿ ಎಸ್ ಕೆ ಮೋದಿ ಅವರು ಜರ್ಮನಿಯ ಲುಫ್ತಾನ್ಸಾ ಸಂಸ್ಥೆಯ ಜೊತೆ ಸೇರಿ ಈ ಮೊದಿಲುಫ್ತ್ ಎಂಬ ವಿಮಾನಯಾನ ಸಂಸ್ಥೆಯನ್ನು ೧೯೮೪ರಲ್ಲಿ ಸ್ಥಾಪಿಸಿದ್ದರು.
೨೦೧೪-ಇಲ್ಲಿಯವರೆಗೆ
ಜುಲೈ ೨೦೧೪ ರಲ್ಲಿ, ಸ್ಪೈಸ್ಜೆಟ್ ಶೇಕಡಾ ೫೦% ಸ್ಪರ್ದಾತ್ಮಕ ರಿಯಾಯಿತಿಗಳನ್ನು ಘೋಷಿಸಿತು.ಡಿಸೆಂಬರ್ ೨೦೧೪ ರಲ್ಲಿ, ಸ್ಪೈಸ್ಜೆಟ್ ದೇಶಾದ್ಯಂತ ಅನೇಕ ದೇಶೀಯ ವಿಮಾನಗಳು ರದ್ದು ಮಾಡಿತು. ನಾಗರಿಕ ವಿಮಾನಯಾನ ಪ್ರಧಾನ
ನಿರ್ದೇಶನಾಲಯ ವೇತನಗಳಮಾಡದಿರುವ ಸಂಬಳದ ಮತ್ತು ಬಾಕಿ ಪಾವತಿ ಮೇಲೆ ಎಚ್ಚರಿಕೆ ಜಾರಿ ಮಾಡಿತು, ವಿಮಾನ ನಿರ್ವಾಹಕರು ವಿಮಾನಯಾನ ಮಾತ್ರ ತಕ್ಷಣದ ಪಾವತಿ ಮೇಲೆ ವಿಮಾನ ಸೌಲಭ್ಯಗಳನ್ನು ಬಳಸಬಹುದು ಅಂದರೆ ಅಲ್ಲಿಯೇ ನಗದು ಪಾವತಿಸಿ ಸೌಲಭ್ಯ ಪಡೆದುಕೊಳ್ಳಬಹುದಾಗಿತ್ತು. ಡಿಸೆಂಬರ್ ೧೭ ರಂದು, ಎಲ್ಲಾ ವಿಮಾನಗಳಿಗೂ ತೈಲ ಕೊಂಪನಗಳು ತೈಲ ನೀಡಲು ತಿರಸ್ಕರಿಸಿ ವಿಮಾನ ಹಾರಾಟ ಸ್ಥಗಿತಗೋಲಿದ್ದವು.ವಿಮಾನಗಳು ಮರುದಿನ ಶುರುವಾಯಿತು. Wikipedia
CEO
ಸ್ಥಾಪನೆಯ ದಿನಾಂಕ
ಫೆಬ್ರವರಿ 9, 1984
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
7,131