ಮಾರುಕಟ್ಟೆಗಳು
ಮುಖಪುಟ500312 • BOM
ಓಎನ್‍ಜಿಸಿ
₹320.80
ಜುಲೈ 23, 08:00:02 ಪೂರ್ವಾಹ್ನ GMT+5:30 · INR · BOM · ಹಕ್ಕುನಿರಾಕರಣೆ
ಸ್ಟಾಕ್IN ಪಟ್ಟಿಮಾಡಿರುವ ಭದ್ರತೆIN ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
₹319.65
ದಿನದ ವ್ಯಾಪ್ತಿ
₹315.35 - ₹323.35
ವರ್ಷದ ವ್ಯಾಪ್ತಿ
₹165.95 - ₹333.50
ಮಾರುಕಟ್ಟೆ ಮಿತಿ
4.04ಟ್ರಿ INR
ಸರಾಸರಿ ವಾಲ್ಯೂಮ್
1.25ಮಿ
P/E ಅನುಪಾತ
8.20
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR)ಮಾರ್ಚ್ 2024Y/Y ಬದಲಾವಣೆ
ಆದಾಯ
1.67ಟ್ರಿ49.48%
ಕಾರ್ಯಾಚರಣೆಯ ವೆಚ್ಚಗಳು
448.49ಬಿ157.45%
ನಿವ್ವಳ ಆದಾಯ
101.07ಬಿ172.03%
ನಿವ್ವಳ ಆದಾಯದ ಮಾರ್ಜಿನ್
6.0681.98%
ಪ್ರತಿ ಹಂಚಿಕೆಗೆ ಗಳಿಕೆಗಳು
7.8546.17%
EBITDA
235.20ಬಿ0.09%
ಆದಾಯದ ಮೇಲಿನ ತೆರಿಗೆ ದರ
24.31%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR)ಮಾರ್ಚ್ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
420.70ಬಿ14.35%
ಒಟ್ಟು ಸ್ವತ್ತುಗಳು
7.10ಟ್ರಿ15.57%
ಒಟ್ಟು ಬಾಧ್ಯಸ್ಥಿಕೆಗಳು
3.45ಟ್ರಿ10.16%
ಒಟ್ಟು ಈಕ್ವಿಟಿ
3.65ಟ್ರಿ
ಬಾಕಿ ಉಳಿದಿರುವ ಷೇರುಗಳು
12.59ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
1.19
ಸ್ವತ್ತುಗಳ ಮೇಲಿನ ಆದಾಯ
ಬಂಡವಾಳದ ಮೇಲಿನ ಆದಾಯ
7.70%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR)ಮಾರ್ಚ್ 2024Y/Y ಬದಲಾವಣೆ
ನಿವ್ವಳ ಆದಾಯ
101.07ಬಿ172.03%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
ಹೂಡಿಕೆಯಿಂದ ಬಂದ ನಗದು
ಹಣಕಾಸು ವಹಿವಾಟಿನಿಂದ ಬಂದ ನಗದು
ನಗದಿನಲ್ಲಿ ಆದ ಒಟ್ಟು ಬದಲಾವಣೆ
ಉಚಿತ ನಗದು ಹರಿವು
ಕುರಿತು
ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೋರೇಷನ್‌‌‌ ಲಿಮಿಟೆಡ್‌/ ಆಯಿಲ್‌ ಅಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೋರೇಷನ್‌ ಲಿಮಿಟೆಡ್ ‌ ಎಂಬುದೊಂದು ಭಾರತದಲ್ಲಿನ ಸರ್ಕಾರಿ ಒಡೆತನದ ತೈಲ ಮತ್ತು ನೈಸರ್ಗಿಕ ಅನಿಲ ಕಂಪೆನಿಯಾಗಿದೆ. ಇದು ಫಾರ್ಚ್ಯೂನ್‌ ಗ್ಲೋಬಲ್‌ 500 ಮಟ್ಟದ ಕಂಪೆನಿಯಾಗಿದ್ದು 413, ನೇ ಶ್ರೇಯಾಂಕವನ್ನು ಪಡೆದಿರುವುದಲ್ಲದೇ ಭಾರತದ ಕಚ್ಚಾ ತೈಲ ಉತ್ಪಾದನೆಯ 77%ರಷ್ಟು ಮತ್ತು ಭಾರತದ ನೈಸರ್ಗಿಕ ಅನಿಲ ಉತ್ಪಾದನೆಯ 81%ರಷ್ಟು ಉತ್ಪಾದನೆಯನ್ನು ಕೊಡುಗೆಯಾಗಿ ನೀಡುತ್ತಿದೆ. ಇದು ಭಾರತದಲ್ಲೇ ಅತಿ ಹೆಚ್ಚು ಲಾಭವನ್ನು ಗಳಿಸುತ್ತಿರುವ ಸಂಸ್ಥೆ/ಕಾರ್ಪೋರೇಷನ್‌ ಆಗಿದೆ. ಈ ಸಂಸ್ಥೆಯನ್ನು 14ನೇ ಆಗಸ್ಟ್‌‌ 1956ರಂದು ಆಯೋಗವೊಂದರ ರೂಪದಲ್ಲಿ ಸ್ಥಾಪಿಸಲಾಗಿತ್ತು. ಈ ಕಂಪೆನಿಯಲ್ಲಿ ಭಾರತೀಯ ಸರ್ಕಾರವು 74.14%ರಷ್ಟು ಈಕ್ವಿಟಿಗಳಷ್ಟು ಹೂಡಿಕೆಯನ್ನು ಹೊಂದಿದೆ. ONGC ಸಂಸ್ಥೆಯು ತೈಲನಿಕ್ಷೇಪಗಳ ಶೋಧನೆ ಹಾಗೂ ಉತ್ಪಾದನೆಯಲ್ಲಿ ತೊಡಗಿರುವ ಏಷ್ಯಾದ ಅತಿದೊಡ್ಡ ಹಾಗೂ ಬಹು ಚಟುವಟಿಕೆಯ ಕಂಪೆನಿಯಾಗಿದೆ. ಭಾರತದ 26 ಜಲಜಶಿಲಾವೃತ ರೇವುಗಳಲ್ಲಿ ಹೈಡ್ರೋಕಾರ್ಬನ್‌ ನಿಕ್ಷೇಪಗಳ ಕುರಿತು ಶೋಧನೆ ಹಾಗೂ ಅವುಗಳ ಬಳಕೆಯಲ್ಲಿ ಈ ಸಂಸ್ಥೆಯು ತೊಡಗಿಕೊಂಡಿದೆ. ಭಾರತದ ಸರಿಸುಮಾರು ಕಚ್ಚಾ ತೈಲ ಅಗತ್ಯತೆಯಲ್ಲಿ 30%ರಷ್ಟು ಉತ್ಪಾದಿಸುವ ಸಾಮರ್ಥ್ಯವನ್ನು ಈ ಸಂಸ್ಥೆಯು ಹೊಂದಿದೆ. ಭಾರತದಲ್ಲಿರುವ 11,000 ಕಿಲೋಮೀಟರ್‌ಗಳಿಗೂ ಮಿಕ್ಕಿರುವಷ್ಟು ದೂರದ ಕೊಳಾಯಿ ಮಾರ್ಗಗಳ ಸ್ವಾಮ್ಯವನ್ನು ಹೊಂದಿದ್ದು, ಈ ಸಂಸ್ಥೆಯು ಅವುಗಳ ಮೂಲಕ ಕಾರ್ಯಾಚರಿಸುತ್ತದೆ. 2010ರ ಸಾಲಿನಲ್ಲಿ, ಈ ಸಂಸ್ಥೆಯು ಪ್ಲಾಟ್ಸ್‌ ಅಗ್ರ 250 ಜಾಗತಿಕ ಇಂಧನಶಕ್ತಿ ಕಂಪೆನಿಗಳ ಶ್ರೇಯಾಂಕಪಟ್ಟಿಯಲ್ಲಿ 18ನೇ ಸ್ಥಾನವನ್ನು ಪಡೆದುಕೊಂಡಿತ್ತು. Wikipedia
ಸ್ಥಾಪನೆಯ ದಿನಾಂಕ
ಆಗಸ್ಟ್ 14, 1956
ವೆಬ್‌ಸೈಟ್
ಉದ್ಯೋಗಿಗಳು
25,993
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು