ಮುಖಪುಟ7731 • TYO
add
ನಿಕಾನ್
ಹಿಂದಿನ ಮುಕ್ತಾಯ ಬೆಲೆ
¥1,908.50
ದಿನದ ವ್ಯಾಪ್ತಿ
¥1,768.00 - ¥1,850.00
ವರ್ಷದ ವ್ಯಾಪ್ತಿ
¥1,319.50 - ¥1,927.00
ಮಾರುಕಟ್ಟೆ ಮಿತಿ
632.66ಬಿ JPY
ಸರಾಸರಿ ವಾಲ್ಯೂಮ್
2.66ಮಿ
P/E ಅನುಪಾತ
19.13
ಲಾಭಾಂಶ ಉತ್ಪನ್ನ
2.78%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
TYO
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(JPY) | ಜೂನ್ 2024info | Y/Y ಬದಲಾವಣೆ |
---|---|---|
ಆದಾಯ | 163.90ಬಿ | 3.64% |
ಕಾರ್ಯಾಚರಣೆಯ ವೆಚ್ಚಗಳು | 71.91ಬಿ | 14.03% |
ನಿವ್ವಳ ಆದಾಯ | 2.76ಬಿ | 6.95% |
ನಿವ್ವಳ ಆದಾಯದ ಮಾರ್ಜಿನ್ | 1.68 | 3.07% |
ಪ್ರತಿ ಹಂಚಿಕೆಗೆ ಗಳಿಕೆಗಳು | — | — |
EBITDA | 12.82ಬಿ | 9.09% |
ಆದಾಯದ ಮೇಲಿನ ತೆರಿಗೆ ದರ | 40.24% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(JPY) | ಜೂನ್ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 195.65ಬಿ | -6.81% |
ಒಟ್ಟು ಸ್ವತ್ತುಗಳು | 1.19ಟ್ರಿ | 8.41% |
ಒಟ್ಟು ಬಾಧ್ಯಸ್ಥಿಕೆಗಳು | 488.55ಬಿ | 6.65% |
ಒಟ್ಟು ಈಕ್ವಿಟಿ | 705.81ಬಿ | — |
ಬಾಕಿ ಉಳಿದಿರುವ ಷೇರುಗಳು | 346.62ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.94 | — |
ಸ್ವತ್ತುಗಳ ಮೇಲಿನ ಆದಾಯ | 0.63% | — |
ಬಂಡವಾಳದ ಮೇಲಿನ ಆದಾಯ | 0.85% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(JPY) | ಜೂನ್ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 2.76ಬಿ | 6.95% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 17.56ಬಿ | 47,348.65% |
ಹೂಡಿಕೆಯಿಂದ ಬಂದ ನಗದು | -25.56ಬಿ | -3,906.74% |
ಹಣಕಾಸು ವಹಿವಾಟಿನಿಂದ ಬಂದ ನಗದು | -10.35ಬಿ | 4.72% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -10.99ಬಿ | -697.61% |
ಉಚಿತ ನಗದು ಹರಿವು | 2.15ಬಿ | 132.60% |
ಕುರಿತು
ನಿಕಾನ್ ಕಾರ್ಪೊರೇಷನ್ ಎಂಬ ಸಂಸ್ಥೆಯು ನಿಕಾನ್ ಅಥವಾ ನಿಕಾನ್ ಕಾರ್ಪ್ ಎಂಬ ಹೆಸರುಗಳಿಂದಲೂ ಚಿರಪರಿಚಿತವಾಗಿದ್ದು, ಇದು ಜಪಾನ್‌ನ ಟೋಕಿಯೋದಲ್ಲಿ ತನ್ನ ದ್ರ ಕಾರ್ಯಾಲಯವನ್ನು ಹೊಂದಿರುವ ಒಂದು ಬಹುರಾಷ್ಟ್ರೀಯ ಸಂಸ್ಥೆಯಾಗಿದೆ ಮತ್ತು ದೃಗ್ವಿಜ್ಞಾನ ಹಾಗೂ ಚಿತ್ರಿಸುವಿಕೆಯ ಕ್ಷೇತ್ರದಲ್ಲಿ ವಿಶೇಷಜ್ಞತೆಯನ್ನು ಪಡೆದಿದೆ. ಇದರ ಉತ್ಪನ್ನಗಳಲ್ಲಿ ಕ್ಯಾಮರಗಳು, ದುರ್ಬೀನುಗಳು, ಸೂಕ್ಷ್ಮದರ್ಶಕಗಳು, ಅಳತೆಯ ಉಪಕರಣಗಳು, ಮತ್ತು ಅರೆವಾಹಕ ನಿರ್ಮಾಣದ ಛಾಯಾಶಿಲಾಮುದ್ರಣ ಹಂತಗಳಲ್ಲಿ ಬಳಸಲಾಗುವ ಸ್ಟೆಪರ್‌ಗಳು ಸೇರಿವೆ; ಸ್ಟೆಪರ್‌ಗಳ ವಲಯದಲ್ಲಿ ಇದು ವಿಶ್ವದ ಎರಡನೇ ಅತಿದೊಡ್ಡ ತಯಾರಕ ಎನಿಸಿಕೊಂಡಿದೆ. ನಿಕಾನ್‌ನ ಹಿಡುವಳಿಯಲ್ಲಿರುವ ಕಂಪನಿಗಳಿಂದ ನಿಕಾನ್ ಗ್ರೂಪ್ ರೂಪುಗೊಂಡಿದೆ.
ಇದರ ಉತ್ಪನ್ನ ಶ್ರೇಣಿಯಲ್ಲಿ ನಿಕಾರ್ ಚಿತ್ರಿಸುವಿಕೆಯ ಮಸೂರಗಳು (F-ಮೌಂಟ್ ಕ್ಯಾಮರಗಳು, ದೊಡ್ಡ ಗಾತ್ರದ ಛಾಯಾಗ್ರಹಣ, ಛಾಯಾಚಿತ್ರದ ವರ್ಧಕಗಳು, ಮತ್ತು ಇತರ ಅನ್ವಯಿಕೆಗಳಿಗೆ ಮೀಸಲಾಗಿರುವಂಥದ್ದು), 135 ಫಿಲಂ SLR ಕ್ಯಾಮರಗಳ ನಿಕಾನ್ F-ಸರಣಿ, ಡಿಜಿಟಲ್ SLR ಕ್ಯಾಮರಗಳ ನಿಕಾನ್ D-ಸರಣಿ, ಅಡಕ ಶೈಲಿಯ ಡಿಜಿಟಲ್ ಕ್ಯಾಮರಗಳ ಕೂಲ್‌ಪಿಕ್ಸ್ ಸರಣಿ, ಮತ್ತು ನೀರೊಳಗಿನ ಚಿತ್ರೀಕರಣಕ್ಕೆ ಬಳಸುವ ಫಿಲ್ಮ್ ಕ್ಯಾಮರಗಳ ನಿಕಾನೊಸ್ ಸರಣಿ ಇವೆಲ್ಲವೂ ಸೇರಿವೆ. ಕ್ಯಾಮರ ಮತ್ತು ಮಸೂರದ ತಯಾರಿಕಾ ವಲಯದಲ್ಲಿನ ನಿಕಾನ್ ಸಂಸ್ಥೆಯ ಮುಖ್ಯ ಪ್ರತಿಸ್ಪರ್ಧಿಗಳಲ್ಲಿ ಕ್ಯಾನನ್, ಕ್ಯಾಸಿಯೋ, ಕೊಡ್ಯಾಕ್, ಸೋನಿ, ಪೆಂಟಾಕ್ಸ್, ಪ್ಯಾನಸೋನಿಕ್, ಫ್ಯೂಜಿಫಿಲ್ಮ್ ಮತ್ತು ಒಲಿಂಪಸ್ ಮೊದಲಾದವು ಸೇರಿವೆ. Wikipedia
ಸ್ಥಾಪನೆಯ ದಿನಾಂಕ
ಜುಲೈ 25, 1917
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
19,444