ಮಾರುಕಟ್ಟೆಗಳು
ಮುಖಪುಟACNB34 • BVMF
ಅಸೆಂಚರ್
R$1,737.00
ಆಗಸ್ಟ್ 9, 10:02:11 ಅಪರಾಹ್ನ GMT-3 · BRL · BVMF · ಹಕ್ಕುನಿರಾಕರಣೆ
GLeaf ಲೋಗೋಕ್ಲೈಮೇಟ್ ಲೀಡರ್BR ಪಟ್ಟಿಮಾಡಿರುವ ಭದ್ರತೆ
ಹಿಂದಿನ ಮುಕ್ತಾಯ ಬೆಲೆ
R$1,760.00
ದಿನದ ವ್ಯಾಪ್ತಿ
R$1,720.25 - R$1,737.00
ವರ್ಷದ ವ್ಯಾಪ್ತಿ
R$1,436.55 - R$1,902.76
ಮಾರುಕಟ್ಟೆ ಮಿತಿ
197.83ಬಿ USD
ಸರಾಸರಿ ವಾಲ್ಯೂಮ್
212.00
CDP ಹವಾಮಾನ ಬದಲಾವಣೆಯ ಸ್ಕೋರ್
A
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಮೇ 2024Y/Y ಬದಲಾವಣೆ
ಆದಾಯ
16.47ಬಿ-0.59%
ಕಾರ್ಯಾಚರಣೆಯ ವೆಚ್ಚಗಳು
2.79ಬಿ-1.16%
ನಿವ್ವಳ ಆದಾಯ
1.93ಬಿ-3.87%
ನಿವ್ವಳ ಆದಾಯದ ಮಾರ್ಜಿನ್
11.73-3.30%
ಪ್ರತಿ ಹಂಚಿಕೆಗೆ ಗಳಿಕೆಗಳು
3.13-0.63%
EBITDA
2.97ಬಿ0.09%
ಆದಾಯದ ಮೇಲಿನ ತೆರಿಗೆ ದರ
25.36%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಮೇ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
5.54ಬಿ-35.10%
ಒಟ್ಟು ಸ್ವತ್ತುಗಳು
54.14ಬಿ8.01%
ಒಟ್ಟು ಬಾಧ್ಯಸ್ಥಿಕೆಗಳು
25.52ಬಿ6.05%
ಒಟ್ಟು ಈಕ್ವಿಟಿ
28.62ಬಿ
ಬಾಕಿ ಉಳಿದಿರುವ ಷೇರುಗಳು
626.38ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
39.75
ಸ್ವತ್ತುಗಳ ಮೇಲಿನ ಆದಾಯ
12.84%
ಬಂಡವಾಳದ ಮೇಲಿನ ಆದಾಯ
21.05%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಮೇ 2024Y/Y ಬದಲಾವಣೆ
ನಿವ್ವಳ ಆದಾಯ
1.93ಬಿ-3.87%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
3.14ಬಿ-4.48%
ಹೂಡಿಕೆಯಿಂದ ಬಂದ ನಗದು
-2.45ಬಿ-49,207.71%
ಹಣಕಾಸು ವಹಿವಾಟಿನಿಂದ ಬಂದ ನಗದು
-216.90ಮಿ77.70%
ನಗದಿನಲ್ಲಿ ಆದ ಒಟ್ಟು ಬದಲಾವಣೆ
416.11ಮಿ-81.88%
ಉಚಿತ ನಗದು ಹರಿವು
2.14ಬಿ-18.46%
ಕುರಿತು
ಅಸೆಂಚರ್ ಪಿ.ಎಲ್.ಸಿ ಬಹುರಾಷ್ಟ್ರೀಯ ನಿರ್ವಹಣೆ ಸೇವಾ ಕಂಪನಿಯಾಗಿದೆ. ಇದರ ಕಾರ್ಯಾನಿಲಯವು ಐರ್ಲೆಂಡಿನ, ಡುಬ್ಲಿನ್ನಲ್ಲಿ ೧ ಸೆಪ್ಟೆಂಬರ್ ೨೦೦೯ರಿಂದ ಸಂಘಟಿತವಾಗಿದೆ. ಇದು ವಿಶ್ವದ ಅತಿ ದೊಡ್ದ ಸಲಹಾ ಸಂಸ್ಧೆಯಾಗಿದೆ. ಅಸೆಂಚರ್ ಕಂಪನಿಯು ೧೨೦ ದೇಶಗಳ ೨೦೦ ಗ್ರಾಮಗಳಲ್ಲಿ ೩೭೩೦೦೦ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸಿ ೨೦೧೫ರಲ್ಲಿ, ಶೇಕಡ $೩೧.೦ ಶತಕೋಟಿ ನಿವ್ವಳ ಆದಾಯ ವರದಿ ಮಾಡಲಾಗಿದೆ. ಬೇರೆ ಯಾವುದೆ ದೇಶಕ್ಕೆ ಹೋಲಿಸಿಕೊಂಡರೆ ೨೦೧೫ರಲ್ಲಿ, ಅಸೆಂಚರ್ ಕಂಪನಿಯು ಭಾರತದಲ್ಲಿ ೧, ೩೦, ೦೦೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ, US ನಲ್ಲಿ ೬೦, ೦೦೦ ಹಾಗೂ ಫಿಲಿಫೈನ್ಸ್ ನಲ್ಲಿ ಸುಮಾರು ೫೦, ೦೦೦ ಉಧ್ಯಮಿಗಳನ್ನು ಹೊಂದಿದೆ. ಪ್ರಸ್ತುತವಾಗಿ ಅಸೆಂಚರಿನಲ್ಲಿ ಫಾರ್ಚೂನ್ ಗ್ಲೋಬಲ್ ೧೦೦ರಲ್ಲಿ ೯೪ ಹಾಗೂ ಫಾರ್ಚೂನ್ ಗ್ಲೋಬಲ್ ೫೦೦ರಲ್ಲಿ ೮೦% ಗ್ರಾಹಕರನ್ನು ಹೊಂದಿದೆ. ಅಸೆಂಚರಿನ ಸಾಮಾನ್ಯ ಈಕ್ವಿಟಿತಯು ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದಲ್ಲಿ ಎ.ಪಿ.ನ್ ಚಿಹ್ನೆಯಡಿ ಪಟ್ಟಿ ಮಾಡಲಾಗಿದೆ ಹಾಗೂ ೫ ಜುಲೈ ೨೦೧೧ರಂದು ಎಸ್&ಪಿ ಯಲ್ಲಿ ಸೇರಿಸಲಾಯಿತು. ೨೦೧೫ರಲ್ಲಿ ಫಾರ್ಚ್ಯೂನ್ ಪತ್ರಿಕೆಯು ಅಸೆಂಚರ್ ಕಂಪನಿಯನ್ನು ಜಗತ್ತಿನ ಅತ್ಯಂತ ಮೆಚ್ಚುಗೆಯ ಮಾಹಿತಿ ತಂತ್ರಜ್ಞಾನ ಸೇವೆಗಳು ಕಂಪನಿ ಎಂದು ಹೆಸರಿಸಲಾಗಿತ್ತು. Wikipedia
ಸ್ಥಾಪನೆಯ ದಿನಾಂಕ
1989
ವೆಬ್‌ಸೈಟ್
ಉದ್ಯೋಗಿಗಳು
750,000
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು