ಮುಖಪುಟADDDF • OTCMKTS
add
ಅಡೀಡಸ್
ಹಿಂದಿನ ಮುಕ್ತಾಯ ಬೆಲೆ
$235.50
ದಿನದ ವ್ಯಾಪ್ತಿ
$235.73 - $239.93
ವರ್ಷದ ವ್ಯಾಪ್ತಿ
$163.00 - $259.06
ಮಾರುಕಟ್ಟೆ ಮಿತಿ
43.08ಬಿ USD
ಸರಾಸರಿ ವಾಲ್ಯೂಮ್
3.10ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್ಚೇಂಜ್
ETR
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್ಮೆಂಟ್
ಆದಾಯ
ನಿವ್ವಳ ಆದಾಯ
(EUR) | ಮಾರ್ಚ್ 2024info | Y/Y ಬದಲಾವಣೆ |
---|---|---|
ಆದಾಯ | 5.46ಬಿ | 3.49% |
ಕಾರ್ಯಾಚರಣೆಯ ವೆಚ್ಚಗಳು | 2.46ಬಿ | 6.82% |
ನಿವ್ವಳ ಆದಾಯ | 170.00ಮಿ | 535.90% |
ನಿವ್ವಳ ಆದಾಯದ ಮಾರ್ಜಿನ್ | 3.11 | 520.27% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.96 | 633.33% |
EBITDA | 462.25ಮಿ | 35.56% |
ಆದಾಯದ ಮೇಲಿನ ತೆರಿಗೆ ದರ | 30.20% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(EUR) | ಮಾರ್ಚ್ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 1.09ಬಿ | 39.59% |
ಒಟ್ಟು ಸ್ವತ್ತುಗಳು | 18.39ಬಿ | -6.53% |
ಒಟ್ಟು ಬಾಧ್ಯಸ್ಥಿಕೆಗಳು | 13.18ಬಿ | -8.92% |
ಒಟ್ಟು ಈಕ್ವಿಟಿ | 5.22ಬಿ | — |
ಬಾಕಿ ಉಳಿದಿರುವ ಷೇರುಗಳು | 178.95ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 8.65 | — |
ಸ್ವತ್ತುಗಳ ಮೇಲಿನ ಆದಾಯ | 4.61% | — |
ಬಂಡವಾಳದ ಮೇಲಿನ ಆದಾಯ | 7.87% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(EUR) | ಮಾರ್ಚ್ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 170.00ಮಿ | 535.90% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
</ref>
ಅಡೀಡಸ್ AG
ಅಡೀಡಸ್ AG FWB: ADS, ADR: ಒಂದು ಜರ್ಮನ್ ಕ್ರೀಡಾ ವಸ್ತ್ರಗಳನ್ನು ತಯಾರಿಸುವ ಸಂಸ್ಥಯಾಗಿದೆ ಹಾಗೂ ಅಡೀಡಸ್ ಗುಂಪಿನ ಮೂಲ ಕಂಪನಿಯಾಗಿದೆ; ಈ ಗುಂಪಿನಲ್ಲಿರುವ ಇತರ ಕಂಪನಿಗಳೆಂದರೆ ರೀಬಾಕ್ ಕ್ರೀಡಾ ತೊಡುಗೆಗಳ ಕಂಪನಿ, ಗಾಲ್ಫ್ ಕಂಪನಿ, ಮತ್ತು ರಾಕ್ ಪೋರ್ಟ್. ಕ್ರೀಡಾ ಪಾದರಕ್ಷಾ ತೊಡುಗೆಗಳಲ್ಲದೆ ಈ ಕಂಪನಿಯು ಇತರ ವಸ್ತುಗಳಾದ ಚೀಲಗಳು, ಅಂಗಿಗಳು, ಕೈಗಡಿಯಾರಗಳು, ನಯನತೊಡುಗೆಗಳು ಮತ್ತು ಇತರ ಕ್ರೀಡಾ ಹಾಗೂ ವಸ್ತ್ರ-ಸಂಬಂಧಿತ ವಸ್ತುಗಳನ್ನು ಉತ್ಪಾದಿಸುತ್ತದೆ. ಈ ಕಂಪನಿಯು ಯೂರೋಪ್ ನ ಅತಿ ದೊಡ್ಡ ಕ್ರೀಡಾಪೋಷಾಕುಗಳನ್ನು ತಯಾರಿಸುವ ಕಂಪನಿಯಾಗಿದ್ದು, ಅಮೆರಿಕದ ಪ್ರತಿಸ್ಪರ್ಧಿಯಾದ ನೈಕ್ ಕಂಪನಿಯ ಹೊರತಾಗಿ ಜಗತ್ತಿನ ಎರಡನೆಯ ಕ್ರೀಡಾಪೋಷಾಕುಗಳ ತಯಾರಿಕೆ ಕಂಪನಿಯಾಗಿದೆ.
ಅಡೀಡಸ್ ಅನ್ನು ೧೯೪೮ರಲ್ಲಿ ಅಡಾಲ್ಫ್ "ಅಡೀ" ಡಸ್ಸ್ಲರ್ ಸ್ಥಾಪಿಸಿದರು; ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫ್ಯಾಬ್ರಿಕ್ ಕಂಪನಿಯನ್ನು ತಾನು ತನ್ನ ಸಹೋದರ ರುಡಾಲ್ಫ್ ನೊಡನೆ ಹಂಚಿಕೊಂಡಾಗ ಈ ಕಂಪನಿಯನ್ನು ಆರಂಭಿಸಿದರು. ರುಡಾಲ್ಫ್ ನಂತರ ಪೂಮಾವನ್ನು ಸ್ಥಾಪಿಸಿದರು ಹಾಗೂ ಇದು ಅಡೀಡಸ್ ನ ಮೊದಲ ಪ್ರತಿಸ್ಪರ್ಧಿಯಾಗಿತ್ತು. ೧೯೪೯ರಲ್ಲಿ ನೋಂದಣಿಯಾದ ಅಡೀಡಸ್ ಈಗ ಪೂಮಾದೊಂದಿಗೆ ತನ್ನ ಮೂಲಕಚೇರಿಗಳನ್ನು ಜರ್ಮನಿಯ ಹರ್ಝೋಗೆನಾರಾಷ್ ನಲ್ಲಿ ಹೊಂದಿದೆ.
ಈ ಕಂಪನಿಯ ವಸ್ತ್ರ ಮತ್ತು ಷೂ ವಿನ್ಯಾಸಗಳು ಮೂರು ಸಮಾನಾಂತರ ಕೋಲುಗಳ ಲಾಂಛನವನ್ನು ಹೊಂದಿರುತ್ತವೆ, ಹಾಗೂ ಅದೇ ಲಾಂಛನವನ್ನೇ ಅಡೀಡಸ್ ಕಂಪನಿಯ ಪ್ರಸ್ತುತ ಚಿಹ್ನೆಯಾಗಿ ಅಧೆಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಈ "ಮೂರು ಪಟ್ಟಿಗಳು" ಚಿಹ್ನೆಯನ್ನು ಫಿನ್ ಲ್ಯಾಂಡ್ ನ ಕಂಪನಿಯಾದ ಕರ್ಹು ಸ್ಪೋರ್ಟ್ಸ್ ನಿಂದ ೧೯೫೧ರಲ್ಲಿ ಕೊಳ್ಳಲಾಯಿತು. Wikipedia
ಸ್ಥಾಪನೆಯ ದಿನಾಂಕ
ಆಗಸ್ಟ್ 18, 1949
ಕೇಂದ್ರ ಕಚೇರಿ
ವೆಬ್ಸೈಟ್
ಉದ್ಯೋಗಿಗಳು
51,561