ಮುಖಪುಟBAJAJ-AUTO • NSE
ಬಜಾಜ್ ಆಟೋ
₹9,495.00
ಜುಲೈ 11, 03:57:29 ಅಪರಾಹ್ನ GMT+5:30 · INR · NSE · ಹಕ್ಕುನಿರಾಕರಣೆ
ಸ್ಟಾಕ್IN ಪಟ್ಟಿಮಾಡಿರುವ ಭದ್ರತೆIN ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
₹9,542.45
ದಿನದ ವ್ಯಾಪ್ತಿ
₹9,383.00 - ₹9,569.50
ವರ್ಷದ ವ್ಯಾಪ್ತಿ
₹4,541.00 - ₹10,038.80
ಮಾರುಕಟ್ಟೆ ಮಿತಿ
2.64ಟ್ರಿ INR
ಸರಾಸರಿ ವಾಲ್ಯೂಮ್
348.58ಸಾ
P/E ಅನುಪಾತ
34.82
ಲಾಭಾಂಶ ಉತ್ಪನ್ನ
0.84%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
.INX
0.88%
.DJI
0.082%
NDAQ
0.92%
.INX
0.88%
.DJI
0.082%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR)ಮಾರ್ಚ್ 2024Y/Y ಬದಲಾವಣೆ
ಆದಾಯ
117.70ಬಿ32.62%
ಕಾರ್ಯಾಚರಣೆಯ ವೆಚ್ಚಗಳು
9.36ಬಿ18.16%
ನಿವ್ವಳ ಆದಾಯ
20.11ಬಿ17.99%
ನಿವ್ವಳ ಆದಾಯದ ಮಾರ್ಜಿನ್
17.09-11.04%
ಪ್ರತಿ ಹಂಚಿಕೆಗೆ ಗಳಿಕೆಗಳು
68.5035.11%
EBITDA
26.30ಬಿ52.93%
ಆದಾಯದ ಮೇಲಿನ ತೆರಿಗೆ ದರ
22.81%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR)ಮಾರ್ಚ್ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
62.99ಬಿ21.00%
ಒಟ್ಟು ಸ್ವತ್ತುಗಳು
393.44ಬಿ11.97%
ಒಟ್ಟು ಬಾಧ್ಯಸ್ಥಿಕೆಗಳು
103.81ಬಿ79.77%
ಒಟ್ಟು ಈಕ್ವಿಟಿ
289.62ಬಿ
ಬಾಕಿ ಉಳಿದಿರುವ ಷೇರುಗಳು
279.18ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
9.20
ಸ್ವತ್ತುಗಳ ಮೇಲಿನ ಆದಾಯ
ಬಂಡವಾಳದ ಮೇಲಿನ ಆದಾಯ
21.13%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR)ಮಾರ್ಚ್ 2024Y/Y ಬದಲಾವಣೆ
ನಿವ್ವಳ ಆದಾಯ
20.11ಬಿ17.99%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
ಹೂಡಿಕೆಯಿಂದ ಬಂದ ನಗದು
ಹಣಕಾಸು ವಹಿವಾಟಿನಿಂದ ಬಂದ ನಗದು
ನಗದಿನಲ್ಲಿ ಆದ ಒಟ್ಟು ಬದಲಾವಣೆ
ಉಚಿತ ನಗದು ಹರಿವು
ಕುರಿತು
ಬಜಾಜ್ ಆಟೋ ಲಿಮಿಟೆಡ್ ಭಾರತೀಯ ದ್ವಿಚಕ್ರ ವಾಹನ ಮತ್ತು ಮೂರು ದ್ವಿಚಕ್ರ ತಯಾರಿಕಾ ಕಂಪನಿಯಾಗಿದೆ. ಬಜಾಜ್, ಸೈಕಲ್, ಸ್ಕೂಟರ್ ಮತ್ತು ಆಟೋ ರಿಕ್ಷಾಗಳನ್ನು ತಯಾರಿಸುತ್ತದೆ ಮತ್ತು ಮಾರುತ್ತದೆ. ಬಜಾಜ್ ಆಟೋ ಬಜಾಜ್ ಸಮೂಹದ ಒಂದು ಭಾಗವಾಗಿದೆ. ಈ ಕಂಪನಿಯನ್ನು ೧೯೩೦ ರಲ್ಲಿ ಜಮ್ನಲಾಲ್ ಬಜಾಜ್ ರವರು ರಾಜಸ್ಥಾನದಲ್ಲಿ ಸ್ಥಾಪಿಸಿದರು. ಇದರ ಮುಖ್ಯ ಕಛೇರಿ ಪುಣೆ, ಮುಂಬಯಿ ನಲ್ಲಿದೆ, ಇದು ಉತ್ತರಾಖಂಡದ ಪಟ್ನಾಗರ್, ಚಕನ್, ವಾಲಜ್ಗಳಲ್ಲಿ ತನ್ನ ತಯಾರಿಕಾ ಘಟಕವನ್ನು ಹೊಂದಿದೆ. ಅಕುರ್ಡಿಯಲ್ಲಿನ ಹಳೆಯ ಘಟಕ ಈಗ ಕ೦ಪನಿಯ ಆರ್ & ಡಿ ಕೇಂದ್ರವಾಗಿದೆ. ಬಜಾಜ್ ವಿಶ್ವದ ಮೂರನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಮತ್ತು ಭಾರತದ ಎರಡನೇ ಅತಿದೊಡ್ಡ ತಯಾರಕ ಕ೦ಪನಿ. ಇದು ವಿಶ್ವದ ಅತಿದೊಡ್ಡ ತ್ರಿಚಕ್ರ ವಾಹನ ಉತ್ಪಾದಕ ಕ೦ಪನಿಯಾಗಿದೆ. ಮಾರ್ಚ್ ೨೦೧೩ ೩೧ ರಲ್ಲಿ, ಇದರ ಮಾರುಕಟ್ಟೆ ಬಂಡವಾಳವು ರೂಪಾಯಿ ೫೨೦ ಶತಕೋಟಿ ಯಾಯಿತು, ಇದರಿ೦ದ ಬಜಾಜ್ ಮಾರುಕಟ್ಟೆ ಮೌಲ್ಯದಿಂದ ವ್ಯವಾಹಾರ ಮಾಡುವ ಭಾರತದ ೨೩ ದೊಡ್ಡ ಸಾರ್ವಜನಿಕ ಉದ್ದಿಮೆ ಕಂಪೆನಿಯಾಯಿತು. ೨೦೧೨ರಲ್ಲಿ ಫೋರ್ಬ್ಸ್ ಗ್ಲೋಬಲ್ ೨೦೦೦ ಪಟ್ಟಿಯಲ್ಲಿ ಬಜಾಜ್ ೧, ೪೧೪ ಸ್ಥಾನ ಪಡೆಯಿತು. ಬಜಾಜ್ ಎಂ/ಎಸ್ ಬಚರಾಜ್ ಟ್ರೇಡಿಂಗ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ೨೯ ನವೆಂಬರ್ ೧೯೪೫ ರಂದು ಅಸ್ತಿತ್ವಕ್ಕೆ ಬಂದಿತು. ಇದು ಭಾರತದಲ್ಲಿ ಆಮದು ಮಾಡಿಕೊ೦ಡ ಎರಡು ಮತ್ತು ಮೂರು ಚಕ್ರದ ವಾಹನಗಳ ಮಾರಾಟದ ಮೂಲಕ ಪ್ರಾರಂಭವಾಯಿತು. ೧೯೫೯ ರಲ್ಲಿ, ಇದು ಭಾರತ ಸರ್ಕಾರದಿ೦ದ ದ್ವಿಚಕ್ರ ಮತ್ತು ಮೂರು ಚಕ್ರಗಳ ವಾಹನಗಳನ್ನು ತಯಾರಿಸಲು ಪರವಾನಗಿ ಪಡೆಯಿತು, ಮತ್ತು ಇದು ೧೯೬೦ರಲ್ಲಿ ಸಾರ್ವಜನಿಕ ನಿಯಮಿತ ಕಂಪೆನಿ ಆಯಿತು. Wikipedia
ಸ್ಥಾಪನೆಯ ದಿನಾಂಕ
ನವೆಂ 29, 1945
ವೆಬ್‌ಸೈಟ್
ಉದ್ಯೋಗಿಗಳು
6,192
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು