ಮುಖಪುಟBTC / EUR • Cryptocurrency
add
ಬಿಟ್ಕಾಯಿನ್ (BTC / EUR)
ಹಿಂದಿನ ಮುಕ್ತಾಯ ಬೆಲೆ
57,721.58
ಮಾರುಕಟ್ಟೆ ಸುದ್ದಿ
ಬಿಟ್ಕಾಯಿನ್ ಕುರಿತು
ಬಿಟ್ಕಾಯಿನ್ ಇಲೆಕ್ಟ್ರಾನಿಕ್ ರೂಪದ ಹಣವಾಗಿದ್ದು, ಒಂದು ನಿರ್ದಿಷ್ಟ ಕೇಂದ್ರೀಯ ಬ್ಯಾಂಕ್ ಅಥವಾ ನಿರ್ವಾಹಕ ಅಥವಾ ಮಧ್ಯವರ್ತಿಗಳ ಅಗತ್ಯವಿಲ್ಲದೇ, ಯಾವುದೇ ದೇಶದ ಬಳಕೆದಾರರಿಂದ ಬಳಕೆದಾರರಿಗೆ ನೇರವಾಗಿ ಕಳುಹಿಸಬಹುದಾಗಿದೆ.
ಬಿಟ್ಕಾಯಿನ್ ೨೦೦೮ರಲ್ಲಿ, ಸತಾಶಿ ನಕಮೊಟೊ ಎಂಬ ವ್ಯಕ್ತಿಯಿಂದ ಕಂಡುಹಿಡಿಯಲ್ಪಟ್ಟಿತು. Wikipediaಯೂರೊ ಕುರಿತು
ಯುರೋ ಯುರೋಪಿನ ಒಕ್ಕೂಟದ ೧೬ ದೇಶಗಳ ಅಧಿಕೃತ ನಗದು. ಈ ದೇಶಗಳು ಆಸ್ಟ್ರಿಯ, ಬೆಲ್ಜಿಯಂ, ಸೈಪ್ರಸ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಮಾಲ್ಟ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಲೊವಾಕಿಯ, ಸ್ಲೊವೇನಿಯ, ಮತ್ತು ಸ್ಪೇನ್. Wikipedia