ಮುಖಪುಟEUR / LKR • ಕರೆನ್ಸಿ
add
EUR / LKR
ಹಿಂದಿನ ಮುಕ್ತಾಯ ಬೆಲೆ
330.79
ಮಾರುಕಟ್ಟೆ ಸುದ್ದಿ
ಯೂರೊ ಕುರಿತು
ಯುರೋ ಯುರೋಪಿನ ಒಕ್ಕೂಟದ ೧೬ ದೇಶಗಳ ಅಧಿಕೃತ ನಗದು. ಈ ದೇಶಗಳು ಆಸ್ಟ್ರಿಯ, ಬೆಲ್ಜಿಯಂ, ಸೈಪ್ರಸ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಮಾಲ್ಟ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಲೊವಾಕಿಯ, ಸ್ಲೊವೇನಿಯ, ಮತ್ತು ಸ್ಪೇನ್. Wikipediaಶ್ರೀಲಂಕಾದ ರೂಪಾಯಿ ಕುರಿತು
ಶ್ರೀಲಂಕಾದ ರೂಪಾಯಿ ಶ್ರೀಲಂಕಾದ ಕರೆನ್ಸಿಯಾಗಿದೆ. ಇದನ್ನು ೧೦೦ ಸೆಂಟ್ಗಳಾಗಿ ವಿಂಗಡಿಸಲಾಗಿದೆ. ಇದನ್ನು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಇದನ್ನು ಸೂಚಿಸಲು ₨ ಅಂತ ಬಳಸಲಾಗುತ್ತದೆ. ಆದರೆ ಏಷ್ಯಾದಲ್ಲಿನ ಹಲವು ದೇಶಗಳ ಕರೆನ್ಸಿಗಳಿಂದ ಶ್ರೀಲಂಕಾದ ರೂಪಾಯಿಯನ್ನು ಪ್ರತ್ಯೇಕಿಸಲು ಕರೆನ್ಸಿ ಕೋಡ್ LKR ಅನ್ನು ಬಳಸಲಾಗುತ್ತದೆ. Wikipedia