ಮುಖಪುಟEUR / PKR • ಕರೆನ್ಸಿ
EUR / PKR
302.8759
ಜುಲೈ 22, 03:50:00 ಅಪರಾಹ್ನ UTC · ಹಕ್ಕುನಿರಾಕರಣೆ
ವಿನಿಮಯ ದರ
ಹಿಂದಿನ ಮುಕ್ತಾಯ ಬೆಲೆ
303.13
ಮಾರುಕಟ್ಟೆ ಸುದ್ದಿ
ಯುರೋ ಯುರೋಪಿನ ಒಕ್ಕೂಟದ ೧೬ ದೇಶಗಳ ಅಧಿಕೃತ ನಗದು. ಈ ದೇಶಗಳು ಆಸ್ಟ್ರಿಯ, ಬೆಲ್ಜಿಯಂ, ಸೈಪ್ರಸ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಮಾಲ್ಟ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಲೊವಾಕಿಯ, ಸ್ಲೊವೇನಿಯ, ಮತ್ತು ಸ್ಪೇನ್. Wikipedia
ಪಾಕಿಸ್ತಾನಿ ರೂಪಾಯಿ 1948 ರಿಂದ ಪಾಕಿಸ್ತಾನದ ಅಧಿಕೃತ ಕರೆನ್ಸಿಯಾಗಿದೆ. ನಾಣ್ಯಗಳು ಮತ್ತು ನೋಟುಗಳನ್ನು ಸೆಂಟ್ರಲ್ ಬ್ಯಾಂಕ್, ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದಿಂದ ನೀಡಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ. 1971 ರಲ್ಲಿ ಯುನೈಟೆಡ್ ಸ್ಟೇಟ್ಸ್ ಡಾಲರ್ ಅಮಾನತುಗೊಂಡ ನಂತರ ಕಾಗದದ ಕರೆನ್ಸಿಯನ್ನು ಯಾವುದೇ ಅಮೂಲ್ಯವಾದ ಲೋಹವಾಗಿ ಪರಿವರ್ತಿಸುವಂತಿಲ್ಲ. ಹಾಗಾಗಿ ಪಾಕಿಸ್ತಾನಿ ರೂಪಾಯಿಯು ವಾಸ್ತವಿಕವಾಗಿ ಫಿಯೆಟ್ ಹಣವಾಗಿದೆ. ಬ್ರೆಟ್ಟನ್ ವುಡ್ಸ್ ವ್ಯವಸ್ಥೆಯ ಪತನದ ಮೊದಲು ಕರೆನ್ಸಿಯನ್ನು ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಡಾಲರ್ಗೆ ಪರಿವರ್ತಿಸಿ ಬಳಸಲಾಗುತ್ತಿತ್ತು. ಇದು ಅಮೇರಿಕಾದಲ್ಲಿರೋ ಚಿನ್ನದಿಂದ ಬೆಂಬಲಿತವಾಗಿತ್ತು. ಇಲ್ಲಿ ಬೇಡಿಕೆಯ ಮೇರೆಗೆ ಕರೆನ್ಸಿಯನ್ನು ಚಿನ್ನಕ್ಕೆ ಪರಿವರ್ತಿಸಬಹುದಾಗಿತ್ತು. ಪಾಕಿಸ್ತಾನಿ ಇಂಗ್ಲಿಷ್‌ನಲ್ಲಿ ರೂಪಾಯಿಗಳ ದೊಡ್ಡ ಮೌಲ್ಯಗಳನ್ನು ಸಾವಿರಗಳಲ್ಲಿ ಎಣಿಸಲಾಗುತ್ತದೆ. ಉದಾಹರಣೆಗೆ ಒಂದು ಲಕ್ಷ; ಕೋಟಿ; ಅರಬ್; ಖರಾಬ್. Wikipedia
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು