ಮುಖಪುಟINR / LKR • ಕರೆನ್ಸಿ
add
INR / LKR
ಹಿಂದಿನ ಮುಕ್ತಾಯ ಬೆಲೆ
3.63
ಮಾರುಕಟ್ಟೆ ಸುದ್ದಿ
ಭಾರತೀಯ ರೂಪಾಯಿ ಕುರಿತು
ರೂಪಾಯಿ ಭಾರತದ ಅಧಿಕೃತ ನಗದು ವ್ಯವಸ್ಥೆ. ಇದರ ಪ್ರಕಟಣೆ ಮತ್ತು ವಿತರಣೆಯನ್ನು ಭಾರತೀಯ ರಿಜರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಈ ಹಿಂದೆ ರೂಪಾಯಿಗೆ ಸಾಮಾನ್ಯವಾಗಿ ಬಳಸಲಾಗುವ ಚಿಹ್ನೆಗಳು Rs, ₨, रू ಮತ್ತು ರೂ.. ೨೦೧೦ ರಿಂದ ₹ ಚಿಹ್ನೆಯನ್ನು ಅಧಿಕೃತವಾಗಿ ಬಳಸಲಾಗುತ್ತದೆ. ಆಧುನಿಕ ರೂಪಾಯಿಯು ೧೦೦ ಪೈಸೆಗಳನ್ನು ಹೊಂದಿರುತ್ತದೆ. Wikipediaಶ್ರೀಲಂಕಾದ ರೂಪಾಯಿ ಕುರಿತು
ಶ್ರೀಲಂಕಾದ ರೂಪಾಯಿ ಶ್ರೀಲಂಕಾದ ಕರೆನ್ಸಿಯಾಗಿದೆ. ಇದನ್ನು ೧೦೦ ಸೆಂಟ್ಗಳಾಗಿ ವಿಂಗಡಿಸಲಾಗಿದೆ. ಇದನ್ನು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಇದನ್ನು ಸೂಚಿಸಲು ₨ ಅಂತ ಬಳಸಲಾಗುತ್ತದೆ. ಆದರೆ ಏಷ್ಯಾದಲ್ಲಿನ ಹಲವು ದೇಶಗಳ ಕರೆನ್ಸಿಗಳಿಂದ ಶ್ರೀಲಂಕಾದ ರೂಪಾಯಿಯನ್ನು ಪ್ರತ್ಯೇಕಿಸಲು ಕರೆನ್ಸಿ ಕೋಡ್ LKR ಅನ್ನು ಬಳಸಲಾಗುತ್ತದೆ. Wikipedia