ಮುಖಪುಟKIOCL • NSE
ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್
₹472.00
ಜುಲೈ 9, 04:14:22 ಅಪರಾಹ್ನ GMT+5:30 · INR · NSE · ಹಕ್ಕುನಿರಾಕರಣೆ
ಸ್ಟಾಕ್IN ಪಟ್ಟಿಮಾಡಿರುವ ಭದ್ರತೆIN ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
₹485.65
ದಿನದ ವ್ಯಾಪ್ತಿ
₹469.00 - ₹491.70
ವರ್ಷದ ವ್ಯಾಪ್ತಿ
₹185.00 - ₹577.35
ಮಾರುಕಟ್ಟೆ ಮಿತಿ
286.92ಬಿ INR
ಸರಾಸರಿ ವಾಲ್ಯೂಮ್
453.25ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
NFLX
0.47%
NVDA
1.66%
.DJI
0.060%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR)ಮಾರ್ಚ್ 2024Y/Y ಬದಲಾವಣೆ
ಆದಾಯ
3.72ಬಿ-49.34%
ಕಾರ್ಯಾಚರಣೆಯ ವೆಚ್ಚಗಳು
732.80ಮಿ97.28%
ನಿವ್ವಳ ಆದಾಯ
-429.10ಮಿ-152.19%
ನಿವ್ವಳ ಆದಾಯದ ಮಾರ್ಜಿನ್
-11.53-203.04%
ಪ್ರತಿ ಹಂಚಿಕೆಗೆ ಗಳಿಕೆಗಳು
EBITDA
-257.45ಮಿ-154.16%
ಆದಾಯದ ಮೇಲಿನ ತೆರಿಗೆ ದರ
-103.75%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR)ಮಾರ್ಚ್ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
4.57ಬಿ-35.73%
ಒಟ್ಟು ಸ್ವತ್ತುಗಳು
24.38ಬಿ-17.01%
ಒಟ್ಟು ಬಾಧ್ಯಸ್ಥಿಕೆಗಳು
5.20ಬಿ-44.48%
ಒಟ್ಟು ಈಕ್ವಿಟಿ
19.19ಬಿ
ಬಾಕಿ ಉಳಿದಿರುವ ಷೇರುಗಳು
607.75ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
15.38
ಸ್ವತ್ತುಗಳ ಮೇಲಿನ ಆದಾಯ
ಬಂಡವಾಳದ ಮೇಲಿನ ಆದಾಯ
-3.88%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR)ಮಾರ್ಚ್ 2024Y/Y ಬದಲಾವಣೆ
ನಿವ್ವಳ ಆದಾಯ
-429.10ಮಿ-152.19%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
ಹೂಡಿಕೆಯಿಂದ ಬಂದ ನಗದು
ಹಣಕಾಸು ವಹಿವಾಟಿನಿಂದ ಬಂದ ನಗದು
ನಗದಿನಲ್ಲಿ ಆದ ಒಟ್ಟು ಬದಲಾವಣೆ
ಉಚಿತ ನಗದು ಹರಿವು
ಕುರಿತು
ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ನಿಯಮಿತ, ಒಂದು ಭಾರತ ಸರ್ಕಾರದ ಉದ್ಯಮ ಅದರ ಮತ್ತು ಆಡಳಿತಾತ್ಮಕ ಮುಖ್ಯ ಕಛೇರಿ ಬೆಂಗಳೂರಿನಲ್ಲಿದೆ ಹಾಗೂ ಇದು ಮಂಗಳೂರಿನಲ್ಲಿ ಒಂದು ಪೆಲೆಟ್ಟೇಶನ್ ಪ್ಲಾಂಟ್ಅನ್ನು ಮತ್ತು ಕುದುರೆಮುಖದಲ್ಲಿ ಒಂದು ಕಬ್ಬಿಣದ ಅದಿರಿನ ಗಣಿ ಹೊಂದಿತ್ತು. ಕುದುರೆಮುಖ ಗಣಿ, ವಿಶ್ವದ ಅತಿ ದೊಡ್ಡ ಕಬ್ಬಿಣದ ಅದಿರು ಗಣಿಗಳಲ್ಲಿ ಒಂದಾಗಿದೆ, ಇದನ್ನು ೨೦೦೬ ರಲ್ಲಿ ಮುಚ್ಚಲಾಯಿತು. ಪಶ್ಚಿಮ ಘಟ್ಟದ ​​ವ್ಯಾಪ್ತಿಯಲ್ಲಿ ಬರುವ ಕುದುರೆಮುಖದಲ್ಲಿ ಅದಿರಿನ ಗಣಿಗಾರಿಕೆ ನಡೆಯುತ್ತಿತ್ತು. ಗಣಿಗಾರಿಕೆ ಅದಿರನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲಕ 110 ಕಿಮೀ ಕೊಳವೆ ಮಾರ್ಗದ ಮೂಲಕ ಹೊಸ ಮಂಗಳೂರು ಪಕ್ಕದಲ್ಲಿರುವ ಪಣಂಬೂರು ಬಂದರಿಗೆ ಸಾಗಿಸಲಾಗುತ್ತಿತು. ಮಂಗಳೂರಿನ ಕಂಪನಿಯು ೧೯೮೭ ರಲ್ಲಿ ಮಂಗಳೂರಿನಲ್ಲಿ ವಾರ್ಷಿಕವಾಗಿ 3.5 ದಶಲಕ್ಷ ಟನ್ನುಗಳ ಸಾಮರ್ಥ್ಯವಿರುವ ಪೆಲೆಟ್ ಘಟಕವನ್ನು ನಿರ್ಮಿಸಿತು. ಈ ಸ್ಥಾವರವು 2011 ರಲ್ಲಿ ಸ್ಥಗಿತಗೊಂಡಿತು ಆದರೆ 2014 ರಲ್ಲಿ ಈ ಘಟಕ ಎನ್ಎಂಡಿಸಿ ಲಿಮಿಟೆಡ್ ಸರಬರಾಜು ಮಾಡಿದ ಅದಿರನ್ನು ಸಂಸ್ಕರಿಸಿ ಚೀನಾ, ಇರಾನ್, ಜಪಾನ್ ಮತ್ತು ತೈವಾನ್ ದೇಶಗಳಿಗೆ ಕಳುಹಿಸಿತು. Wikipedia
ಸ್ಥಾಪನೆಯ ದಿನಾಂಕ
1976
ವೆಬ್‌ಸೈಟ್
ಉದ್ಯೋಗಿಗಳು
654
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು