ಮ್ಯಾಕ್‌ಡೊನಾಲ್ಡ್ಸ್‌
$5,940.00
15 ನವೆಂ, 03:23:17 PM GMT-6 · MXN · BMV · ಹಕ್ಕುನಿರಾಕರಣೆ
ಸ್ಟಾಕ್MX ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$6,126.00
ದಿನದ ವ್ಯಾಪ್ತಿ
$5,940.00 - $6,063.14
ವರ್ಷದ ವ್ಯಾಪ್ತಿ
$4,235.00 - $6,257.11
ಮಾರುಕಟ್ಟೆ ಮಿತಿ
209.92ಬಿ USD
ಸರಾಸರಿ ವಾಲ್ಯೂಮ್
739.00
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
CDP ಹವಾಮಾನ ಬದಲಾವಣೆಯ ಸ್ಕೋರ್
C
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಸೆಪ್ಟೆಂ 2024Y/Y ಬದಲಾವಣೆ
ಆದಾಯ
6.87ಬಿ2.72%
ಕಾರ್ಯಾಚರಣೆಯ ವೆಚ್ಚಗಳು
647.00ಮಿ-4.99%
ನಿವ್ವಳ ಆದಾಯ
2.26ಬಿ-2.68%
ನಿವ್ವಳ ಆದಾಯದ ಮಾರ್ಜಿನ್
32.80-5.26%
ಪ್ರತಿ ಹಂಚಿಕೆಗೆ ಗಳಿಕೆಗಳು
3.231.25%
EBITDA
3.76ಬಿ2.17%
ಆದಾಯದ ಮೇಲಿನ ತೆರಿಗೆ ದರ
20.68%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
1.22ಬಿ-65.08%
ಒಟ್ಟು ಸ್ವತ್ತುಗಳು
56.17ಬಿ7.84%
ಒಟ್ಟು ಬಾಧ್ಯಸ್ಥಿಕೆಗಳು
61.35ಬಿ7.74%
ಒಟ್ಟು ಈಕ್ವಿಟಿ
-5.18ಬಿ
ಬಾಕಿ ಉಳಿದಿರುವ ಷೇರುಗಳು
716.62ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
-848.48
ಸ್ವತ್ತುಗಳ ಮೇಲಿನ ಆದಾಯ
14.68%
ಬಂಡವಾಳದ ಮೇಲಿನ ಆದಾಯ
16.90%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
2.26ಬಿ-2.68%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
2.74ಬಿ-9.67%
ಹೂಡಿಕೆಯಿಂದ ಬಂದ ನಗದು
-1.27ಬಿ-35.69%
ಹಣಕಾಸು ವಹಿವಾಟಿನಿಂದ ಬಂದ ನಗದು
-1.09ಬಿ-693.43%
ನಗದಿನಲ್ಲಿ ಆದ ಒಟ್ಟು ಬದಲಾವಣೆ
429.00ಮಿ-77.07%
ಉಚಿತ ನಗದು ಹರಿವು
3.07ಬಿ49.07%
ಕುರಿತು
ಮ್ಯಾಕ್‌ಡೊನಾಲ್ಡ್ಸ್‌ ಕಾರ್ಪೋರೇಶನ್ NYSE: MCD ಇದು, ಪ್ರತಿದಿನ ೫೮ ಮಿಲಿಯನ್ ಗಿರಾಕಿಗಳಿಗೆ ಸೇವೆ ಸಲ್ಲಿಸುತ್ತಿರುವ ಜಗತ್ತಿನ ಹ್ಯಾಂಬರ್ಗರ್ ಪಾಸ್ಟ್‌ಫುಡ್ ರೆಸ್ಟೋರಂಟ್‌ಗಳ ದೊಡ್ಡ ಸಮೂಹವಾಗಿದೆ. ಇದರ ಸಿಗ್ನೇಚರ್ ರೆಸ್ಟೊರೆಂಟ್ ಸಮೂಹಕ್ಕೆ ಹೆಚ್ಚುವರಿಯಾಗಿ ಮ್ಯಾಕ್‌ಡೊನಾಲ್ಡ್ಸ್‌ ಕಾರ್ಪೋರೇಶನ್, ೨೦೦೮ ರ ವರೆಗೆ ಪ್ರೆಟ್ ಎ ಮ್ಯಾಂಗರ್‌ನಲ್ಲಿ ಅಲ್ಪ ಪಾಲುದಾರಿಕೆ ಹೊಂದಿತ್ತು ಮತ್ತು ೨೦೦೬ ರ ವರೆಗೆ ಚಿಪೋಟ್ಲ್ ಮೆಕ್ಸಿಕನ್ ಗ್ರಿಲ್‌ನ ಪ್ರಧಾನ ಹೂಡಿಕೆದಾರರಾಗಿತ್ತು. ಮತ್ತು ೨೦೦೭ ರ ಹೊತ್ತಿಗೆ ಬೋಸ್ಟನ್ ಮಾರುಕಟ್ಟೆಯಲ್ಲಿನ ರೆಸ್ಟೋರಂಟ್ ಸಮೂಹಗಳ ಒಡೆತನ ಹೊಂದಿತು. ಮ್ಯಾಕ್‌ಡೊನಾಲ್ಡ್ಸ್‌ ರವರ ರೆಸ್ಟೋರೆಂಟ್, ತಮ್ಮದೇ ಪ್ರತಿನಿಧಿ ಸಂಸ್ಥೆ ಅಥವಾ ಅಂಗ ಸಂಸ್ಥೆಯ ಮೂಲಕ ಅಥವಾ ಖುದ್ದಾಗಿ ಕಾರ್ಯಾಚರಿಸುತ್ತದೆ. ಕಾರ್ಪೋರೇಶನ್‌ನ ಆದಾಯವು ತಮ್ಮ ಪ್ರತಿನಿಧಿ ಸಂಸ್ಥೆಗಳು ಸಲ್ಲಿಸುವ ಬಾಡಿಗೆ, ಗೌರವಧನ ಮತ್ತು ಶುಲ್ಕಗಳಿಂದ ಸಂಗ್ರಹವಾಗುತ್ತದೆ. ಹಾಗೆಯೇ ಕಂಪನಿಯು ನಡೆಸುತ್ತಿರುವ ರೆಸ್ಟೋರೆಂಟ್‌ಗಳಲ್ಲಿ ಆಗುವ ಮಾರಾಟಗಳಿಂದಲೂ ಆದಾಯ ಗಳಿಕೆಯಾಗುವುದು. ಮ್ಯಾಕ್‌ಡೊನಾಲ್ಡ್ಸ್‌ ರವರ ಆದಾಯವು ಮೂರು ವರ್ಷಗಳ ಅಂತ್ಯದಲ್ಲಿ, ಅಂದರೆ ೨೦೦೭ ರಲ್ಲಿ ೨೭% ವೃದ್ದಿಯಾಗಿ ೨೨.೮ ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿತು. ಮತ್ತು ವಹಿವಾಟಿನ ಆದಾಯವು ೯% ರಷ್ಟು ಅಭಿವೃದ್ದಿಯಾಗಿ ೩.೯ ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟಾಯಿತು. ಮ್ಯಾಕ್‌ಡೊನಾಲ್ಡ್ಸ್‌ ಸಂಸ್ಥೆಯು ಪ್ರಮುಖವಾಗಿ ಹ್ಯಾಮ್‌ಬರ್ಗರ್‌, ಚೀಸ್‌ಬರ್ಗರ್‌, ಚಿಕನ್ ಉತ್ಪನ್ನಗಳು, ಫ್ರೆಂಚ್ ಫ್ರೈ, ಮುಂಜಾನೆಯ ತಿಂಡಿ ತಿನಿಸುಗಳು, ತಂಪು ಪಾನೀಯಗಳು, ವಿವಿಧ ಶೇಕ್‌ಗಳು ಮತ್ತು ಸಿಹಿತಿಂಡಿ ಉತ್ಪನ್ನಗಳನ್ನು ಮಾರಾಟಮಾಡುತ್ತದೆ. Wikipedia
ಸ್ಥಾಪನೆಯ ದಿನಾಂಕ
ಏಪ್ರಿ 15, 1955
ವೆಬ್‌ಸೈಟ್
ಉದ್ಯೋಗಿಗಳು
100,000
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು