ಮಾರುಕಟ್ಟೆಗಳು
ಮುಖಪುಟSINGY • OTCMKTS
ಸಿಂಗಪುರ್ ಏರ್ಲೈನ್ಸ್
$10.46
ಜುಲೈ 10, 08:10:00 ಅಪರಾಹ್ನ GMT-4 · USD · OTCMKTS · ಹಕ್ಕುನಿರಾಕರಣೆ
ಹಿಂದಿನ ಮುಕ್ತಾಯ ಬೆಲೆ
$10.35
ದಿನದ ವ್ಯಾಪ್ತಿ
$10.11 - $10.46
ವರ್ಷದ ವ್ಯಾಪ್ತಿ
$8.62 - $11.61
ಮಾರುಕಟ್ಟೆ ಮಿತಿ
63.64ಬಿ USD
ಸರಾಸರಿ ವಾಲ್ಯೂಮ್
30.98ಸಾ
CDP ಹವಾಮಾನ ಬದಲಾವಣೆಯ ಸ್ಕೋರ್
C
ಸುದ್ದಿಯಲ್ಲಿ
GIAA
0.00%
GLD
0.37%
GLD
0.37%
SIA
0.53%
GLD
0.37%
SIA
0.53%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(SGD)ಮಾರ್ಚ್ 2024Y/Y ಬದಲಾವಣೆ
ಆದಾಯ
4.93ಬಿ5.26%
ಕಾರ್ಯಾಚರಣೆಯ ವೆಚ್ಚಗಳು
1.01ಬಿ-2.90%
ನಿವ್ವಳ ಆದಾಯ
616.85ಮಿ0.31%
ನಿವ್ವಳ ಆದಾಯದ ಮಾರ್ಜಿನ್
12.52-4.72%
ಪ್ರತಿ ಹಂಚಿಕೆಗೆ ಗಳಿಕೆಗಳು
EBITDA
984.90ಮಿ1.02%
ಆದಾಯದ ಮೇಲಿನ ತೆರಿಗೆ ದರ
5.59%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(SGD)ಮಾರ್ಚ್ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
12.66ಬಿ-24.80%
ಒಟ್ಟು ಸ್ವತ್ತುಗಳು
44.26ಬಿ-9.85%
ಒಟ್ಟು ಬಾಧ್ಯಸ್ಥಿಕೆಗಳು
27.52ಬಿ-4.61%
ಒಟ್ಟು ಈಕ್ವಿಟಿ
16.74ಬಿ
ಬಾಕಿ ಉಳಿದಿರುವ ಷೇರುಗಳು
3.57ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
2.26
ಸ್ವತ್ತುಗಳ ಮೇಲಿನ ಆದಾಯ
3.40%
ಬಂಡವಾಳದ ಮೇಲಿನ ಆದಾಯ
4.98%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(SGD)ಮಾರ್ಚ್ 2024Y/Y ಬದಲಾವಣೆ
ನಿವ್ವಳ ಆದಾಯ
616.85ಮಿ0.31%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
1.25ಬಿ-40.88%
ಹೂಡಿಕೆಯಿಂದ ಬಂದ ನಗದು
-566.30ಮಿ-283.09%
ಹಣಕಾಸು ವಹಿವಾಟಿನಿಂದ ಬಂದ ನಗದು
-1.76ಬಿ35.30%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-1.11ಬಿ-97.76%
ಉಚಿತ ನಗದು ಹರಿವು
574.92ಮಿ-0.88%
ಕುರಿತು
ಸಿಂಗಪುರ್ ಏರ್ಲೈನ್ಸ್ ಲಿಮಿಟೆಡ್ ಸಿಂಗಪುರ್್ದ ಧ್ವಜವನ್ನು ಒಯ್ಯುತ್ತಿದೆ. ಸಿಂಗಪುರ್ ಏರ್ಲೈನ್ಸ್ ಚಾಂಗಿ ಏರ್ಪೋರ್ಟ್್ನಲ್ಲಿ ಒಂದು ಕೇಂದ್ರದಿಂದ ಕಾರ್ಯಾಚರಣೆ ನಡೆಸುತ್ತಿದ್ದು ಆಗ್ನೇಯ ಏಶಿಯಾ, ಪೂರ್ವ ಏಶಿಯಾ, ದಕ್ಷಿಣ ಏಶಿಯಾ ಮತ್ತು "ಕಾಂಗರೂ ಮಾರ್ಗ"ದ ಮಾರುಕಟ್ಟೆಯಲ್ಲಿ ಒಂದು ಬಲವಾದ ಅಸ್ತಿತ್ವವನ್ನು ಹೊಂದಿದೆ. ಕಂಪನಿಯು ಪೆಸಿಫಿಕ್ ಸಾಗರದಾಚೆಯೂ ವಿಮಾನಗಳನ್ನು ಹಾರಿಸುತ್ತದೆ, ಇದರಲ್ಲಿ ಜಗತ್ತಿನ ಎರಡು ಅತಿ ದೂರದ ತಡೆ-ರಹಿತ ವಾಣಿಜ್ಯ ವಿಮಾನಗಳು ಸಿಂಗಪುರದಿಂದ ನೆವಾರ್ಕ್ ಮತ್ತು ಲಾಸ್ ಎಂಜಿಲಿಸ್ ಸೇರಿದೆ. ಇದಕ್ಕೆ ಏರ್್ಬಸ್ ಎ340-500 ಬಳಸುತ್ತಿದೆ. ಸಿಂಗಪುರ್ ಏರ್ಲೈನ್ಸ್ "ಸುಪರ್್ಜಂಬೋ" ಏರ್್ಬಸ್ ಎ380ಯ ಆರಂಭದ ಗ್ರಾಹಕ ಆಗಿತ್ತು. ಏರ್ಲೈನ್್ಗೆ ಸಂಬಂಧಿಸಿದ ಏರ್್ಕ್ರಾಫ್ಟ್್ಗಳ ನಿರ್ವಹಣೆ ಮತ್ತು ಎಂಜಿನಿಯರಿಂಗ್್ನಂಥ ವೈವಿಧ್ಯಮಯ ಉದ್ಯಮವನ್ನು ಎಸ್ಐಎ ಹೊಂದಿದೆ. ಇದರ ಸಂಪೂರ್ಣ ಮಾಲೀಕತ್ವವನ್ನು ಹೊಂದಿರುವ ಅಂಗಸಂಸ್ಥೆ ಸಿಲ್ಕ್್ಏರ್. ಎರಡನೆ ದರ್ಜೆಯ ನಗರಗಳಿಗೆ ಚಿಕ್ಕ ಸಾಮರ್ಥ್ಯದ ಅಗತ್ಯಗಳೊಂದಿಗೆ ಪ್ರಾದೇಶಿಕ ಹಾರಾಟವನ್ನು ಇದು ನಿರ್ವಹಿಸುತ್ತದೆ. ಅಂಗಸಂಸ್ಥೆ ಸಿಂಗಪುರ್ ಏರ್ಲೈನ್ಸ್ ಕಾರ್ಗೋ ಎಸ್ಐಎದ ಸಮರ್ಪಿತ ಸರಕು ಸಾಗಣೆ ವಿಮಾನಗಳನ್ನೂ ನಿರ್ವಹಿಸುವುದು ಮತ್ತು ಎಸ್ಐಎದ ಪ್ರಯಾಣಿಕರ ವಿಮಾನದಲ್ಲಿಯ ಸರಕು-ಒಯ್ಯುವ ಸಾಮರ್ಥ್ಯವನ್ನು ನಿರ್ವಹಿಸುವುದು. ಎಸ್ಐಎ ವರ್ಜಿನ್ ಅಟ್ಲಾಂಟಿಕ್್ನಲ್ಲಿ ಶೇ.49 ಶೇರುಗಳನ್ನು ಹೊಂದಿದೆ. ಟೈಗರ್ ಏರ್್ವೇಸ್್ನಲ್ಲಿಯ ತನ್ನ ಹಕ್ಕಿನಿಂದ ಕಡಿಮೆ- ವೆಚ್ಚದ ಸಾಗಾಟದ ನಿರ್ವಹಣೆ ಮಾಡುವುದು. ಆದಾಯ, ಪ್ರಯಾಣಿಕರು, ಕಿಲೋಮೀಟರು ಗಳ ದೃಷ್ಟಿಯಿಂದ ಜಗತ್ತಿನಾದ್ಯಂತ ಇರುವ 15 ಉನ್ನತ ವಿಮಾನ ಕಂಪನಿಗಳಲ್ಲಿ ಇದೂ ಒಂದು. Wikipedia
ಸ್ಥಾಪನೆಯ ದಿನಾಂಕ
ಜನವರಿ 28, 1972
ವೆಬ್‌ಸೈಟ್
ಉದ್ಯೋಗಿಗಳು
25,619
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು